Breaking News

"ಟೀಮ್ ಮೋದಿ"ಗೆ ನಿಮ್ಮ ಮೊಬೈಲ್ ಮೂಲಕ ಜಾಯಿನ್ ಆಗಿ..! ನರೇಂದ್ರ ಮೋದಿಯವರ ಗೆಲುವಿಗೆ ಶ್ರಮಿಸಿ..! ಜಾಯಿನ್ ಆಗಲು ಕ್ಲಿಕ್ ಮಾಡಿ..!

Team Modi
ಪ್ರಧಾನ ಮಂತ್ರಿಗಳು ಶ್ರೀ ನರೇಂದ್ರ ಮೋದಿಜಿನರೇಂದ್ರ ಮೋದಿಯವರು ಅಭಿವೃದ್ದಿಯ ಪರವಾದ ಪ್ರಮುಖ ಆಡಳಿತ ಕ್ರಮಗಳನ್ನು ಅನುಸರಿಸುತ್ತಿದ್ದು, ಆಮುಖ ಭಾರತ ಅಭಿವ್ರದ್ಧಿಯೆಡೆಗೆ ಸಾಗುತ್ತಿದೆ. ಐದು ವರ್ಷಗಳಲ್ಲಿ ಯಾವುದೇ ಬ್ರಷ್ಟಾಚಾರ ಆರೋಪಗಲಿಲ್ಲದ ಸ್ವಚ್ಹ ಸರಕಾರವನ್ನು ನೀಡಿರುವ ಹೆಮ್ಮೆ ನಮ್ಮ ನರೇಂದ್ರ ಮೊದಿಯವರದು..

ನರೇಂದ್ರ ಮೋದಿಯವರ ಅಂತಾರಾಷ್ಟ್ರೀಯ ಸಂಬಂಧದ ಕುರಿತಂತು ಮಾತನಾಡುವ ಹಾಗೆಯೇ ಇಲ್ಲಾ. ವಿದೇಶ ಪ್ರವಾಸದ ಮೂಲಕ ದುಂದು ವೆಚ್ಹ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ಆರೋಪಗಳಿದ್ದರೂ, ಅವರ ಇಂತಹ ಅನೇಕ ಪ್ರವಾಸಗಳ ಫಲವಾಗಿಯೇ ನಮ್ಮ ದೇಶಕ್ಕೆ ಬಂಡವಾಳ ಹರಿವು, ಅಮೇರಿಕಾದ ಸ್ನೇಹ, ಇರಾನ್ ಜೋತೆಯಲ್ಲಿ ವ್ಯವಹಾರದಂತಹ ಅನೇಕ ಉಪಯೋಗಗಳು ಆಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಜನಪರ ಕಾಮಗಾರಿಗಳನ್ನು ಕೈಗೊಂಡಿದ್ದು, ಅವುಗಳ ಯಶಸ್ಸು ತಿಳಿಯಲು ಕೇವಲ ಐದು ವರ್ಷಗಳು ಸಾಲುವುದಿಲ್ಲ.. ಹಾಗಾಗಿ ಇನ್ನೊಂದು ಅವಧಿಗೆ ಅವರಿಗೆ ಅವಕಾಶವನ್ನು ನೀಡಿ ದೇಶಸೇವೆಗೆ ಅವಕಾಶ ಮಾಡಿಕೊಡೋಣ..ನರೇಂದ್ರ ಮೋದಿಯವರ ಸ್ವಚ್ಚ, ಅಭಿವ್ರದ್ಧಿಪರ ಮತ್ತು ಬ್ರಷ್ಟಾಚಾರ ರಹಿತ ಆಡಳಿತವನ್ನು ಮತ್ತೊಮ್ಮೆ ಆಯ್ಕೆಮಾಡುವ ಮೂಲಕ ದೇಶವನ್ನು ಅಭಿವದ್ಧಿಯೆಡೆಗೆ ಮತ್ತು ವಿಶ್ವಗುರುವಾಗುವೆಡೆಗೆ ಕೊಂಡೊಯ್ಯುವ ಉದ್ದೇಶದಿಂದ ಯುವನಾಯಕರಾದ  ನಮ್ಮ ಚಕ್ರವರ್ತಿ ಸೂಲಿಬೆಲೆಯವರು "ಟೀಮ್ ಮೋದಿ" ಎಂಬ ಸಂಘಟನೆ ಆರಂಭಿಸಿದ್ದು, ಈ ಟೀಮಿಗೆ ಸಾರ್ವಜನಿಕರು ಸೇರಿಕೊಳ್ಳಬಹುದಾಗಿದ್ದು, ಕೆಳಗೆ ನೀಡಿರುವ Join Now ಬಟನ್ ಕ್ಲಿಕ್  ಮಾಡಿ ಮೂಲ ಜಾಲತಾಣದಲ್ಲಿ ಸದಸ್ಯರಾಗಬಹುದು.
Team Modi
SPONSORED CONTENTNo comments