Breaking News

ಪಂದ್ಯದ ಮದ್ಯೆ ಕೊಹ್ಲಿಗೆ ಮುತ್ತು ಕೊಡಲು ಮುಂದಾದ ಅಭಿಮಾನಿ ..! ಮುಂದೇನಾಯ್ತು ನೋಡಿ..

fan-breaches-security-and-tries-to-kiss-virat-kohli

ಹೈದರಾಬಾದ್ : ವೆಸ್ಟ್ ಇಂಡಿಸ್  ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಯೊಬ್ಬರು ಕೋಹ್ಲಿಯವರಿಗೆ  ಮುತ್ತು ಕೊಡಲು ಮುಂದಾದ ಘಟನೆ ನಡೆದಿದೆ. 

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ತ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡಿಸ್ ವಿರುದ್ಧದ ಎರಡೆನೇ ಟೆಸ್ಟ್ ಪಂದ್ಯದ 15 ನೇ ಓವರ್ ನ ವೇಳೆಯಲ್ಲಿ ಭದ್ರತಾ ಸಿಬ್ಬಂಧಿಯ ಕಣ್ತಪ್ಪಿಸಿ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ್ದಾರೆ. ಆ ಅಭಿಮಾನಿ ನೇರವಾಗಿ ವಿರಾಟ್ ಕೊಹ್ಲಿಯ ಬಳಿಗೆ ಬಂದು ಸೇಲ್ಪಿಯನ್ನು ತೆಗೆದುಕೊಂಡಿದ್ದಾನೆ. ಅಷ್ಟೇ ಅಲ್ಲದೇ  ಕೊಹ್ಲಿಯನ್ನು ಅಪ್ಪಿಕೊಂಡು ಕಿಸ್ ಮಾಡಲು ಯತ್ನಿಸಿದ್ದಾನೆ. 

fan-breaches-security-and-tries-to-kiss-virat-kohli

ಈ ವೇಳೆ ಅಭಿಮಾನಿಯಿಂದ ಅಂತರ ಕಾಯ್ದುಕೊಂಡು ಸಿಬ್ಬಂಧಿ ಬರುವವರೆಗೂ ಅಲ್ಲಿಯೇ ನಿಂತಿದ್ದರು. ಈ ಘಟನೆಯಿಂದ ಮುಜುಗರಕ್ಕೆ ಒಳಗಾದಂತೆ ಕಂಡುಬಂದರು. ಈ ಫೋಟೋಗಳು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ. 

SPONSORED CONTENTNo comments