Breaking News

ಏಷ್ಯಾ ಕಪ್ : ನಾಳೆ ಭಾರತ-ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಲಿದ್ದಾರೆ ಇಮ್ರಾನ್ ಖಾನ್

pakistan-pm-imran-khan-to-watch-india-pakistan-asia-cup-match-tomorrow-media-reports
ಏಷ್ಯಾ ಕಪ್ : ನಾಳೆ ಭಾರತ-ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಲಿದ್ದಾರೆ ಇಮ್ರಾನ್ ಖಾನ್ 
ಕರಾಚಿ : ಪಾಕಿಸ್ತಾನದ ಪ್ರಧಾನಿ ಯಾದ ಬಳಿಕ ಇಮ್ರಾನ್ ಖಾನ್  ಮೊದಲಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದು, ದುಬೈನಲ್ಲಿ ನಾಳೆ ನಡೆಯಲಿರುವ ಭಾರತ- ಪಾಕ್ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
Blaupunkt LED TVs

 ಇಮ್ರಾನ್ ಖಾನ್ ಅವರು ಸೆಪ್ಟೆಂಬರ್ 18 ರಂದು ದುಬೈ ಪ್ರವಾಸಕ್ಕೆ ಹೊರಟಿದ್ದು, ಸೌದಿ ದೊರೆ ಸಲ್ಮಾನ್ ಬಿನ್ ಅಬುಲಾಜಿಟ್ ಮತ್ತು ದೊರೆ ಮೊಹಮ್ಮದ್ ಬಿನ್ ಸಲ್ಮಾನ್  ಜೊತೆಯಲ್ಲಿ ರಾಜತಾಂತ್ರಿಕ ವಿಷಯ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. 

SPONSORED CONTENTNo comments