Breaking News

ಸಾರಿಗೆ ಬಸ್ ದರ ಹೆಚ್ಚಳ ರಾಜ್ಯದ ಜನತೆಗೆ ಮತ್ತೊಂದು ಬರೆ.

government-buses-ticket-prices-increase

ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳದಿಂದ ಜನಸಾಮಾನ್ಯರು ಬಳಲುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸಾರಿಗೆ ಇಲಾಖೆ ಸರ್ಕಾರಿ ಸಾರಿಗೆ ಬಸ್ ದರವನ್ನು ಏರಿಕೆ ಮಾಡಲು ಹೊರಟಿದೆ.

ಸಾರಿಗೆ ಬಸ್ ದರವನ್ನು ಶೇ. 18 ರಷ್ಟು ಹೆಚ್ಚಳ ಮಾಡಲು ಪ್ರಸ್ಥಾವನೆಯನ್ನು ಸಲ್ಲಿಸಲಾಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ತಿರ್ಮಾನಕ್ಕೆ ಬಂದು ಮುಂದಿನ ವಾರದಲ್ಲಿ ಘೋಷಣೆ ಮಾಡಲಾಗುವುದು ಎಂದು ಸಚಿವ ಡಿ.ಸಿ. ತಮ್ಮಣ್ಣ ಅವರು ತಿಳಿಸಿದ್ದಾರೆ.
SPONSORED CONTENTNo comments