Breaking News

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ಗುಂಡಿಗೆ ಐವರು ಉಗ್ರರು ಬಲಿ ..!

Five-militants-killed-in-Jammu-and-Kashmir

ಶ್ರೀನಗರ: ಇಂದು ( ಶನಿವಾರ ) ಬೆಳಿಗ್ಗೆ ಕಾಶ್ಮೀರದ ಕಲ್ಗಾಮ್ ಜಿಲ್ಲೆಯಲ್ಲಿ ಯೋದರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರನ್ನು  ಹೊಡೆರುಳಿಸಲಾಗಿದೆ..
Ganesh Chaturthi Deals

ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚೌಗಮ್ ಎಂಬ ಪ್ರದೇಶದಲ್ಲಿ ಉಗ್ರರು ಅವಿತಿರುವ ಮಾಹಿತಿಯ ಮೇರೆಗೆ ಆ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಯೋಧರು ಸುತ್ತುವರೆದ ವಿಷಯ ಅರಿತ ಉಗ್ರರು ದಾಳಿಗೆ ಮುಂದಾದರು. ಇದಕ್ಕೆ ಪ್ರತಿದಾಳಿ ನಡೆಸಿದ ಭದ್ರತಾ ಪಡೆಯ ಯೋಧರು ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್ -ಇ-ತೈಬಾ ಸಂಘಟನೆಯ ಐವರು ಉಗ್ರರನ್ನು ಹೊಡೆದುರುಳಿಸಿದರು. 
SPONSORED CONTENTNo comments