Breaking News

ಏಷ್ಯನ್ ಗೇಮ್ಸ್: ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಬೆಳ್ಳಿ

kabaddi-asian-games-women

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ  ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಬೆಳ್ಳಿಯ ಪದಕಕ್ಕೆ ಸಮಾಧಾನ ಪಡೆದುಕೊಂಡಿದೆ. 

ಇರಾನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಮಹಿಳೆಯರು 27-24 ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸೋಲನುಭವಿಸಿ ಚಿನ್ನದ ಪದಕವನ್ನು ಕಳೆದುಕೊಂಡಿದೆ.

ಇದಲ್ಲದೆ ಪುರುಷರ ಕಬಡ್ಡಿ ತಂಡವು ಸಹ ಭಾರತ 1990 ರಲ್ಲಿ ಭಾರತ  ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಪ್ರಾರಂಭಿಸಿದಾಗಿನಿಂದಲೂ ಪ್ರಾಭಲ್ಯ ಸಾಧಿಸಿದ್ದ ತಂಡ ಇರಾನ್ ವಿರುದ್ದ ಸೋಲನುಭವಿಸಿ ಚಿನ್ನವನ್ನು ಕಳೆದುಕೊಂಡಿತ್ತು.




 SPONSORED CONTENT


No comments