ಮೊದಲ ರಾತ್ರಿಯ ವಿಡಿಯೋ ಚಿತ್ರೀಕರಿಸಲು ವಿಡಿಯೋ ಗ್ರಾಪರ್ ಬೇಕಾಗಿದ್ದಾರೆ...! - News Desk

Saturday, August 4, 2018

ಮೊದಲ ರಾತ್ರಿಯ ವಿಡಿಯೋ ಚಿತ್ರೀಕರಿಸಲು ವಿಡಿಯೋ ಗ್ರಾಪರ್ ಬೇಕಾಗಿದ್ದಾರೆ...!


ಸೆಪ್ಟೆಂಬರ್ನಲ್ಲಿ  ಮದುವೆಯಾಗಲಿರುವ ಇಂಗ್ಲೆಂಡಿನ ನವ ಜೋಡಿಯೊಂದು ತಮ್ಮ ಪಾಸ್ಟ್ ನೈಟನ್ನು ಜೀವನ ಪರಿಯಂತ ನೆನಪಾಗಿ ಉಳಿಸಿಕೊಳ್ಳಲು ಪ್ರಥಮ ರಾತ್ರಿಯ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದು, ವಿಡಿಯೋ ಗ್ರಾಪರ್ ಗಾಗಿ ಹುಡುಕಾಟ ನಡೆಸಿದ್ದಾರೆ...!


ಹೌದು ತಮ್ಮ ಜೀವನದ ಮೊದಲ ರಾತ್ರಿಯನ್ನು ಚಿತ್ರೀಕರಣ ನಡೆಸಲು ವೃತ್ತಿಪರ ವಿಡಿಯೋ ಗ್ರಾಪರ್ ಬೇಕೆಂದು ಜಾಹಿರಾತು ನೀಡಿದ್ದಾರೆ. ಮದ್ಯರಾತ್ರಿ 1 ರಿಂದ 3 ಗಂಟೆಯ ಸಮಯದಲ್ಲಿ ಚಿತ್ರೀಕರಣ ನಡೆಸಬೇಕಾಗಿದ್ದು ಇದಕ್ಕಾಗಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಜಾಹಿರಾತಿನಲ್ಲಿ ತಿಳಿಸಿದ್ದಾರೆ. 

ಇಂದಿನ ಕಾಲದಲ್ಲಿ ನಾವೆಲ್ಲಾ ಇನ್ನೂ ಎಂತೆಂತ ಜಾಹಿರಾತುಗಳನ್ನು ನೋಡಬೇಕಾದೀತೋ ಆ ದೇವರೇ ಬಲ್ಲ....
YOU MAY ALSO LIKE

No comments:

Post a Comment