Breaking News

ಏಷ್ಯನ್ ಕ್ರೀಡಾಕೂಟ: ವಿಶ್ವದಾಖಲೆ ನಿರ್ಮಿಸಿದ ಭಾರತದ ಹಾಕಿ ತಂಡ.

Indian hockey team
ಭಾರತದ ಹಾಕಿ ತಂಡ

ನಿನ್ನೆ  22 ರಂದು ನಡೆದ ಭಾರತದ ಪುರುಷರ ವಿಭಾಗದ ಹಾಕಿ ತಂಡ ಏಷ್ಯನ್ ಗೇಮ್ಸ್ ನಲ್ಲಿ 86 ವರ್ಷಗಳ ದಾಕಲೆಯನ್ನು ಮುರಿದಿದೆ.

18 ನೇ ಆವೃತ್ತಿಯ ಏಷ್ಯನ್ ಗೇಮ್ಸ ನಲ್ಲಿ ಪೂಲ್ ಎ ಮ್ಯಾಚ್ನಲ್ಲಿ ಹಾಂಕಾಂಗ್ ವಿರುದ್ದ 26-೦ ಅಂತರದಿಂದ ಭಾರಾತದ ಪುರುಷರ ಹಾಕಿ ತಂಡ ಗೆದ್ದಿತ್ತು. ಇದು ಭಾರತದ ಪುರುಷರ ಹಾಕಿ ತಂಡದ ಗರಿಷ್ಠ ಅಂತರವಾಗಿದ್ದು,86 ವರ್ಷಗಳ ದಾಕಲೆಯನ್ನು ಭಾರತ ಮುರಿದಿದೆ.

1932 ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ನಲ್ಲಿ ಅಮೇರಿಕದ ವಿರುದ್ದ 24-1 ಅಂತರದಿಂದ ಗೆದ್ದದ್ದು ಗರಿಷ್ಠ ಗೆಲುವಿನ ಅಂತರವಾಗಿ ದಾಖಲಾಗಿತ್ತು. ಆದರೆ ಈಗ 26-0 ಗೋಲ್ ಗಳ ಅಂತರದಿಂದ ಗೆದ್ದು ಹೊಸ ದಾಕಲೆ ನಿರ್ಮಿಸಿದೆ.


 SPONSORED CONTENT


No comments