Breaking News

ರಾಹುಲ್ ಮಹಾಮೈತ್ರಿ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?

NarendraModi
ನರೇಂದ್ರ ಮೋದಿಯವರು 

2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ತಯಾರಿಯನ್ನು ನಡೆಸಿವೆ. ಆದರೆ ರಾಹುಲ್ ಗಾಂದಿ ಸೇರಿದಂತೆ ಪ್ರಮುಕರ ಮಹಾಮೈತ್ರಿಯ ಕುರಿತಂತೆ ಮಾತನಾಡಿದ ನರೇಂದ್ರ ಮೋದಿಯವರು, ಅವರ ಇ ಮೈತ್ರಿಕೂಟದಲ್ಲಿ ಸಮರ್ಥ ನಾಯಕರ ಕೊರತೆ ಕಂಡು ಬರುತ್ತಿದೆ. ಸೂಕ್ತ ಗುರಿಯಿಲ್ಲದೆ ಇರುವುದರಿಂದ ಅವರ ಪ್ರಯತ್ನ ಸಪಲವಾಗುವುದಿಲ್ಲ ಎಂದರು.

ನಿಯತಕಾಲಿಕದ ಸಂದರ್ಶನವೊಂದರಲ್ಲಿ  ಮಾತನಾಡಿದ ಅವರು ಪ್ರಮುಖ ವಿಪಕ್ಷ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಇನ್ನು ಮೈತ್ರಿ ಮಾಡಿಕೊಂಡ ನಂತರ ಅದರಲ್ಲಿ ಒಮ್ಮತದ ಅಭಿಪ್ರಾಯ ಮೂಡಲು ಸದ್ಯವೇ ಇಲ್ಲಾ. ಏನ್.ಡಿ.ಎ. ಕುಟುಂಬವನ್ನು ಒಡೆಯಲು ಸಾದ್ಯವಿಲ್ಲ ಎಂದು ನುಡಿದರು.

2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ತಯಾರಿಯನ್ನು ಬರ್ಜರಿಯಗಿಯೇ ನಡೆಸಿರುವ ಮೋದಿ ಬಣ ಕಾಂಗ್ರೆಸನ್ನು ಸೋಲಿಸಿ ಮತ್ತೊಮ್ಮೆ ಅಧಿಕಾರವನ್ನು ಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.


                                                         YOU MAY ALSO LIKE



No comments