Breaking News

ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ 60,000 ಕೋಟಿಯ ಯೋಜನೆಗಳಿಗೆ ಚಾಲನೆ


ಉತ್ತರ ಪ್ರದೇಶದ ಯೋಗಿ ಸರಕಾರ ಉತ್ತಮ ಅಭಿವೃದ್ದಿಯನ್ನು ಮಾಡುತ್ತಿದ್ದು, ಅದನ್ನು 2019 ರ ಲೋಖಸಭಾ ಚುನಾವಣೆಯ ಸಲುವಾಗಿ  ಈ ಸಂದರ್ಭದಲ್ಲಿ ಜನರಿಗೆ ತಲುಪಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಅಭಿವೃದ್ದಿಯ ಮತ್ತು ಉದ್ಯೋಗ ಸೃಷ್ಠಿಯಾಗುವಂತಹ ಅನೇಕ ಯೋಜನೆಗಳಿಗೆ ಚಲನೆಯನ್ನು ನಾಳೆ ಭಾನುವಾರ ಮೋದಿಯವರು ನೀಡಲಿದ್ದಾರೆ. 

ಈ ವರ್ಷದ ಪ್ರಾರಂಭದಲ್ಲಿ ನಡೆದಿದ್ದ ಹುಡಿಕೆದಾರರ ಶೃಂಗ ಸಭೆಯಲ್ಲಿ ಸಹಿ ಹಾಕಲಾಗಿದ್ದ 4.26 ಲಕ್ಷ ಕೋಟಿ ರೂ.ವೆಚ್ಚದ 1,045 ಒಪ್ಪಂದಗಳ ಪೈಕಿ 80 ಯೋಜನೆಗಳ ಅನುಸ್ಥಾನಕ್ಕೆ ಪ್ರಧಾನಿ ಮೊದಿಯವರಿಂದ ಚಾಲನೆ ದೊರೆಯಲಿದೆ.YOU MAY ALSO LIKE

No comments