Breaking News

ರಾಹುಲ್ ಗಾಂಧಿ ವರ್ತನೆಗೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಗರಂ..!

Sumitra-Mahajan
ಸುಮಿತ್ರಾ ಮಹಾಜನ್

ಇಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಶಣದ ವೇಳೆಯಲ್ಲಿ ಮೋದಿ ಯವರನ್ನು ಅಪ್ಪಿಕೊಂಡು,ಕಣ್ಣು ಮಿಟುಕಿಸಿದ ವರ್ತನೆಯ ಕುರಿತು ಸುಮಿತ್ರಾ ಮಹಾಜನ್ ಸೇರಿದಂತೆ  ಕಸಭೆಯ ಸದಸ್ಯರಿಂದ ಟೀಕೆಗಳು ಕೇಳಿಬಂದಿವೆ..

ಲೋಕಸಭೆಯಲ್ಲಿ ಮೋದಿ ಸರಕಾರದ ಕುರಿತು ಅಸಮಧನ ಹೊರಹಾಕುತ್ತಾ, ನನ್ನನ್ನು ಪಪ್ಪು ಎಂದು ಕರೆದಿರಿ. ನೀವು ನನ್ನನ್ನು ವಿರೋದಿಸಿದಸ್ಟು ನನಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಿದ ಅವರು ಎದ್ದುಬಂದು ಮೋದಿಯವರಿಗೆ ಹಸ್ತಲಾಗವ ಮಾಡಿದರು. ಅಲ್ಲದೇ ಅವರನ್ನು ಅಪ್ಪಿಕೊಂಡರು. ನಂತರ ತಮ್ಮ ಆಸನಕ್ಕೆ ತೆರಳಿ ತಮ್ಮವರೊಂದಿಗೆ ಸೇರಿ, ಮೋದಿಯವರ ಕಡೆಗೆ ಕಣ್ಣು ಮಿಟುಕಿಸಿದರು. ಈ ಘಟನೆಯು ತೀವ್ರ ಟೀಕೆಗೆ ಗುರಿಯಾಗಿದೆ.
Rahulgandhi


ಸ್ಪೀಕರ್ ಮಾತಾನಾಡಿ, ಪ್ರಧಾನಿ ಯವರಿಗೆ ಒಂದು ಗೌರವ ಇರುತ್ತದೆ. ಹೀಗಾಗಿ ಎಲ್ಲ ಸದಸ್ಯರು ಸದನದ ನಿಯಮಗಳನ್ನು ಪಾಲಿಸಬೇಕು. ರಾಹುಲ್ ಗಾಂಧಿಯ ವರ್ತನೆ ಸದನಕ್ಕೆ ತಕ್ಕುದಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿರಿ :- ರಾಹುಲ್ ಕಣ್ಣು ಮಿಟುಕಿಸಿದ್ದಕ್ಕೆ ಕಣ್ಸನ್ನೆ ಬೆಡಗಿ ಹೇಳಿದ್ದೇನು?



YOU MAY ALSO LIKE



No comments