Breaking News

ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಚೋಪ್ರಾ...!

Priyanka_Nik_Jonas

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಪ್ರಿಯಕರ ಗಾಯಕ ನಿಕ್ ಜೋನಾಸ್ ಜತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಎಂಗೇಜ್ಮೆಂಟ್ ಕೆಲವು ದಿನಗಳ ಹಿಂದೆಯೇ ನಡೆದಿದ್ದು, ಪ್ರಿಯಾಂಕಾಳ 36 ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ನಿಕ್ ಮಂಡಿಯೂರಿ ಪ್ರಪೋಸ್ ಮಾಡಿದ್ದರು. ಆಗಲೇ ಎಂಗೇಜ್ಮೆಂಟ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದು, ಕುಟುಂಬದವರ ಜೊತೆಯಲ್ಲಿ ಉಂಗುರ ಬದಲಾಯಿಸಿಕೊಳ್ಳಲಾಗಿದೆ ಎಂದು ಖಾಸಗಿ ಮೆಗಜಿನ್ ಒಂದು ಪ್ರಕಟ ಮಾಡಿದೆ.

ಇವರಿಬ್ಬರ ವಯಸ್ಸಿನ ಅಂತರ ಸುಮಾರು 10 ವರ್ಷಗಳಿದ್ದು ಪ್ರಿಯಾಂಕಾ 36 ಮತ್ತು ಜೋನಾಸ್ 25 ನೇ ವರ್ಷದಲ್ಲಿದ್ದಾರೆ. ಇನ್ನೊಂದು ವರ್ಷದ ಬಳಿಕ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆಯಾದರು ಈ ಬಗ್ಗೆ ಪ್ರಿಯಾಂಕಾ ಆಗಲಿ ಅಥವಾ ನಿಕ್ ಆಗಲಿ ಯಾವುದೇ ರೀತಿ ಅಧಿಕೃತ ವಾಗಿ ಪ್ರಕಟಿಸಿಲ್ಲಾ.
ಇದನ್ನೂ ಓದಿರಿ: ಮೋದಿಗೆ 5 ವರ್ಷ ಸಾಕಾಗಲ್ಲಾ : ನಟಿ ಕಂಗನಾ..!
YOU MAY ALSO LIKE

No comments