Breaking News

ನರೇಂದ್ರ ಮೋದಿ ಸರಕಾರವನ್ನು ಹಾಡಿ ಹೊಗಳಿದ ಯುವರಾಜ ಯದುವೀರ್ ಒಡೆಯರ್!

Yaduveer_odeyar

ಪ್ರಧಾನಿ ಮೋದಿಯವರ ಸಾಧನೆಗಳನ್ನು ನೋಡಿದ ದೇಶದ ಪ್ರಮುಖರೆಲ್ಲರು ಹಾಡಿಹೊಗಳುತ್ತಿದ್ದಾರೆ. ಈ ವೇಳೆಯಲ್ಲಿ ಪ್ರತಾಪ್ ಸಿಂಹ ಅವರು ಮೈಸೂರಿನ  ಶ್ರೀ ಯದುವೀರ  ಒಡೆಯರ್ ಅವರನ್ನು ಬೇಟಿಯಾಗಿ ಸರಕಾರದ ಸಾಧನೆಯ ಪುಸ್ತಕವನ್ನು ನೀಡಿ, ಸರಕಾರದ ಯೋಜನೆಗಳ ಬಗ್ಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಈ ಐದು ವರ್ಷದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಆ ಕೆಲಸಗಳನ್ನು ಪೂರ್ಣಗೊಳಿಸಲು ಕೇವಲ ಐದು ವರ್ಷಗಳು ಸಾಕಾಗುವುದಿಲ್ಲ. ಇನ್ನಷ್ಟು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಮುಂದುವರಿಯಬೇಕು. ಆಗ ಮಾತ್ರ ಅವರು ಮಾಡಿರುವ ಕೆಲಸಗಳು ಪುರ್ಣಗೊಲ್ಲುತ್ತವೆ. ಆದ್ದರಿಂದ ನಾವೆಲ್ಲ ಒಳ್ಳೆಯ ಕೆಲಸ ಮಾಡುವವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದಿದ್ದಾರೆ. ದೇಶದ ಹಿತವನ್ನು ಬಯಸುವವರೆಲ್ಲರೂ ಮೋದಿಯವರ ಸರಕಾರವನ್ನು ಬೆಂಬಲಿಸುತ್ತಿದ್ದು , ಅಂತೆಯೇ ದೇಶದ ಹಿತ ಬಯಸುವ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಒಡೆಯರ್ ಅವರೂ ಸಹ ಹಾಡಿ ಹೊಗಳಿದ್ದಾರೆ.


                                                         YOU MAY ALSO LIKE

No comments