ಐಸಿಸಿ ಏಕದಿನ ರಾಂಕಿಂಗ್ ನಲ್ಲಿ ಒಂದನೇ ಸ್ಥಾನಕ್ಕೆ ಜಿಗಿದ ಕೊಹ್ಲಿ - News Desk

Thursday, July 19, 2018

ಐಸಿಸಿ ಏಕದಿನ ರಾಂಕಿಂಗ್ ನಲ್ಲಿ ಒಂದನೇ ಸ್ಥಾನಕ್ಕೆ ಜಿಗಿದ ಕೊಹ್ಲಿ

Virat_Kohli
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 911 ಅಂಕಗಳನ್ನು ಪಡೆಯುವ ಮೂಲಕ ಐಸಿಸಿ ರಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. 

ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದು, ಈ ಸರಣಿಯಲ್ಲಿ 75, 45, 71 ರನ್ ಗಳನ್ನೂ ಗಳಿಸಿದ್ದರು. ಈ ಸಾಧನೆಯಿಂದ 2 ಅಂಕಗಳು  ಸೇರಿ ಒಟ್ಟು 911 ಪಾಯಿಂಟ್ಗಳಾಗಿದ್ದು, ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. 
ಇದಲ್ಲದೆ ಬೌಲಿಂಗ್ ನ ವಿಭಾಗದಲ್ಲಿ  ಉತ್ತಮ ಕೌಶಲ್ಯ ತೋರಿದ ಬೂಮ್ರಾ ಪಟ್ಟಿಯಲ್ಲಿ ಮೊದಲ ಸ್ಥಾನ ಮತ್ತು ಎರಡನೇ ಸ್ಥಾನವನ್ನು ರಶೀದ್ ಖಾನ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಹೆಚ್ಚಿನ ವಿಕೆಟ್ ಪಡೆದ ಕುಲದೀಪ್ ಯಾದವ್ ಅವರು ಅಂಕ್ ಪಟ್ಟಿಯಲ್ಲಿ ಟೊಪ್ ಹತ್ತರ  ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 

YOU MAY ALSO LIKE


No comments:

Post a Comment