Breaking News

ಗ್ರಾಹಕರಿಗೆ ಬಿಗ್ ಶಾಕ್ : ಪ್ರತಿ ಲೀಟರ್ ನಂದಿನಿ ಹಾಲಿನ ಬೆಲೆ ರೂ 2 ಹೆಚ್ಚಳ ಸಾಧ್ಯತೆ

Nandini Milk
ನಂದಿನಿ ಹಾಲು 

ರಾಜ್ಯದ ಜನತೆಗೆ ಹೊಸ ಸರ್ಕಾರ ಹಾಲಿನ ಶಾಕ್ ನೀಡಿಡುವ ಸಾಧ್ಯತೆಯಿದೆ. ಹೌದು,  ಕೆ.ಎಂ.ಎಫ್. ಪ್ರತಿ ಲೀಟರ್ ಹಾಲಿನ ದರ 4 ರೂಪಾಯಿ  ಹೆಚ್ಚಳಕ್ಕೆ  ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದೆ.

ಕೆ.ಎಂ.ಎಫ್. ನ  ಎಂ.ಡಿ ರಾಕೇಶ್ ಸಿಂಗ್ ಜೊತೆ ಸಿಎಂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು. ಪ್ರಸ್ತಾವನೆಯ  ಸಾಧಕ  ಭಾದಕಗಳನ್ನು ನೋಡಿ ಹಾಲಿನ ದರ ಫಿಕ್ಸ್ ಮಾಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್ ಗೆ 2 ರೂಪಾಯಿಯಂತೆ ನಂದಿನಿ ಹಾಲಿನ  ದರದಲ್ಲಿ  ಹೆಚ್ಚಳವಾಗುವ  ಸಾಧ್ಯತೆಯಿದೆ ಎಂದು ಕೆ.ಎಂ.ಎಫ್.ನ  ಮೂಲಗಳಿಂದ ತಿಳಿದು ಬಂದಿದೆ.
YOU MAY ALSO LIKE


No comments