Breaking News

ಜುಲೈ ಮೊದಲ ವಾರ ನೂತನ ಸರಕಾರದ ಬಜೆಟ್ ...?ಅಂತೂ ಇಂತೂ ಸಮ್ಮಿಶ್ರ ಸರಕಾರದ ಮೊದಲ ಬಜೆಟ್ ಮಂಡನೆಗೆ ದಿನಗಣನೆ ಪ್ರಾರಂಭವಾಗಿದೆ. ಜುಲೈ ಮೊದಲ ವಾರದಲ್ಲಿ ಬಜೆಟ್ ಅನ್ನು ಮಂಡನೆ ಮಾಡಲಾಗುವುದು ಎಂದು ನೂತನ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುದ ಅವರು ನಮ್ಮ ಸರಕಾರ ರೈತರ ಸಾಲಮನ್ನಾ ಮಾಡಲು ಮುಂದಾಗಿದ್ದು, ಕೆಲವು ತಾಂತ್ರಿಕ ಕಾರಣಗಳಿಂದಾಗಿ ನಿದಾನವಾಗುತ್ತಿದೆ. ನಮ್ಮ ಸರಕಾರ ಸುಭದ್ರವಾಗಿ ಐದು ವರ್ಷಗಳನ್ನು ಪೂರ್ಣಗೊಳಿಸಲಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಕೆಲವು ಸೋರಿಕೆಗಳನ್ನು ತಡೆದು ಅಕ್ರಮಗಳನ್ನು ತಡೆಗಟ್ಟಿ ಸಂಪತ್ತನ್ನು ಕ್ರೂಡೀಕರಿಸಬೇಕಾಗಿದೆ. ನಮ್ಮ ಸರಕಾರ ರೈತರ ಸಲ ಮನ್ನಾ ಮಾಡುವುದರಲ್ಲಿ ಯಾವುದೇ ಸಂಶಯ ಬೇಡ ಎಂದು ಅವರು ತಿಳಿಸಿರಿ.   YOU MAY ALSO LIKENo comments