ಕರ್ನಾಟಕ ಚುನಾವಣಾ ಮತ ಎಣಿಕೆ - News Desk

Monday, May 14, 2018

ಕರ್ನಾಟಕ ಚುನಾವಣಾ ಮತ ಎಣಿಕೆರಾಜ್ಯದಲ್ಲಿ ಮತಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ವಿವಿಧ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಕುತೂಹಲದ ಕಣವಾದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಆರಂಭದಲ್ಲಿ ಹಿನ್ನಡೆಯುಂಟಾಗಿದೆ. ಜಿ. ಟಿ. ದೇವೇಗೌಡರು ಸದ್ಯ ಮುನ್ನಡೆಯಲ್ಲಿದ್ದರೆ.
ಮಂಗಳೂರಿನಲ್ಲಿ ರಮಾನಾಥ್ ರೈ ಮುನ್ನಡೆ.  ಬೆಂಗಳೂರಿನಲ್ಲಿ ಹ್ಯಾರಿಸ್ ಮುನ್ನಡೆ. ಕುತೂಹಲ ಮೂಡಿಸಿದ್ದ ವರುಣಾದಲ್ಲಿ ಯಾತಿಂದ್ರ ಸಿದ್ದರಾಮಯ್ಯ ಮುನ್ನಡೆ.

ಹರಪನ ಹಳ್ಳಿಯಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ ಮುನ್ನಡೆ. ಬಬಲೇಶ್ವರದಲ್ಲಿ ಎಂ ಬಿ  ಪಾಟೀಲ್ ಮುನ್ನಡೆ.