ಡಾ. ಯತೀಂದ್ರಗೆ ಗೆಲುವು - News Desk

Monday, May 14, 2018

ಡಾ. ಯತೀಂದ್ರಗೆ ಗೆಲುವು


ಡಾ. ಯತೀಂದ್ರ
ಡಾ. ಯತೀಂದ್ರ

ಕುತೂಹಲದ ವರುಣಾ ಕ್ಷೇತ್ರದಲ್ಲಿ ಡಾ. ಯತೀಂದ್ರಗೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಯತೀಂದ್ರ 40096 ಮತಗಳನ್ನು ಪಡೆದುಕೊಂಡಿದ್ದು, ಭರ್ಜರಿ ಗೆಲುವು ದಾಖಲಿಸಿದ್ದಾರೆ.

No comments:

Post a Comment