16 ದಿನಗಳ ಬಳಿಕ ಇಳಿದ ಪೆಟ್ರೋಲ್ ದರ - News Desk

Tuesday, May 29, 2018

16 ದಿನಗಳ ಬಳಿಕ ಇಳಿದ ಪೆಟ್ರೋಲ್ ದರಸತತವಾಗಿ  ಕಳೆದ  16 ದಿನಗಳಿಂದ ನಿರಂತರವಾಗಿ ಏರುಮುಖದಲ್ಲಿ ಸಾಗಿ ಜನರಿಗೆ ಶಾಕ್ ಮೂಡಿಸಿದ್ದ ಪೆಟ್ರೋಲ್ ದರವು ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. 

ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 60 ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ಮೇಲೆ 56 ಪೈಸೆಯಷ್ಟು ಕಡಿಮೆಯಾಗಿದೆ. ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಲೇ ಸಾಗಿದ್ದ ದರವು 80 ರು.ವರೆಗೂ ಕೂಡ ತಲುಪಿತ್ತು. ಇಂದಿನ ಇಳಿಕೆಯಿಂದ ಸದ್ಯ ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರವು 77.83 ರು. ನಷ್ಟಾಗಿದೆ.YOU MAY ALSO LIKE


No comments:

Post a Comment