Breaking News

ಒಪ್ಪೋ ದಿಂದ ಮತ್ತೊಂದು ಸ್ಮಾರ್ಟ್ ಫೋನ್ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಒಪ್ಪೋ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್ ಫೋನನ್ನು ಪರಿಚಯಿಸಲು ಹೊರಟಿದೆ. ಸೆಲ್ಫಿ ಕೇಂದ್ರೀಕೃತವಾದ ಒಪ್ಪೋ ಎಫ್ 7 ನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 25990 ಇರಬಹುದೆಂದು ಅಂದಾಜಿಸಲಾಗಿದೆ.


ಒಪ್ಪೋ ಎಫ್ 7
ಒಪ್ಪೋ ಎಫ್ 7

ಕೀ ಪಿಚರ್ಸ್ :-

  • ಎರಡು ಕೆಮರಾಗಳು 
  • 25 MP ಸೆಲ್ಫಿ ಕೆಮರಾ 
  • ಪುಲ್ ಹೆಚ್ ಡಿ ಸ್ಕ್ರೀನ್ 
  • 3 ಬಣ್ಣಗಳಲ್ಲಿ 


 ನೆಟ್ವರ್ಕ್
  GSM/HSPA/LTE
 ಪ್ರದರ್ಶನ ಸ್ಕ್ರೀನ್   6.23  ಇಂಚ್
ರೆಸಲ್ಯುಶನ್  1080 x 2280 ಪಿಕ್ಸೆಲ್
ಪ್ರೊಟೆಕ್ಷನ್  ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5
 ವೇದಿಕೆ ಆಪರೆಟಿಂಗ್ ಸಿಸ್ಟಮ್  ಎಂಡ್ರೋಯ್ಡ್ 8.0 (ಒರಿಯೋ)
ಸಿ.ಪಿ.ಯು.  ಒಕ್ಟ್ರಾ-ಕೋರ್
 ಮೆಮೊರಿಕಾರ್ಡ್ ಸ್ಲಾಟ್  micro SD  256 GB ಗೆ ವಿಸ್ತರಿಸಬಹುದು
ಪೊನ್ ಮೆಮೊರಿ  32/64 GB - 6 GB RAM   ಮತ್ತು                  128 GB - 8 RAM
 ಬ್ಯಾಟರಿ
  ತೆಗೆಯಲಾರದ ಲಿ-ಅಯಾನ್ 3300 mAh
 ಕೆಮರಾ

ಪ್ರೈಮರಿ  16 MP
ಸೆಕೆಂಡರಿ  25 MP
 ಕಲರ್
  ಕಪ್ಪು, ಕೆಂಪು, ಗೊಲ್ಡನ್loading...

No comments