ಫೇಸ್ಬುಕ್ ನಿಂದ ಬಿಗ್ ಶಾಕ್ ....! - News Desk

Monday, March 5, 2018

ಫೇಸ್ಬುಕ್ ನಿಂದ ಬಿಗ್ ಶಾಕ್ ....!

ಪ್ರತಿಯೊಬ್ಬರ ಅಚ್ಚು ಮೆಚ್ಚಿನ ಸಾಮಾಜಿಕ ಜಾಲತಾಣ ಫೇಸ್ಬುಕ್ ಎಂದರೆ ತಪ್ಪಾಗಲಾರದು. ಇಂದಿನ ದಿನದಲ್ಲಿ ಫೇಸ್ಬುಕ್ ಖಾತೆ ಹೊಂದಿರದವರೇ ಇಲ್ಲಾ. ಜಗತ್ತಿನ ನಂಬರ್ ಒನ್  ಸಾಮಾಜಿಕ ಜಾಲತಾಣ ಇಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಹೊರಟಿದೆ. ಈ ಮೂಲಕ ತನ್ನ ತಾಣದಲ್ಲಿ ನಕಲಿ ಖಾತೆಯ ಹಾವಳಿಯನ್ನು ಯಶಸ್ವಿಯಾಗಿ ನಿಯಂತ್ರಿಸಲು ಹೊರಟಿದೆ.

Facebook imageಫೇಕ್ ಖಾತೆಯನ್ನು ಹೊಂದಿರುವವರಿಗೆ ಬಿಗ್ ಶಾಕ್ ನೀಡಲು ಫೇಸ್ಬುಕ್  ಸಜ್ಜುಗೊಳ್ಳುತ್ತಿವೆ...!  ಹೌದು, ಇದು ನಿಜ ತನ್ನ ಅಪ್ಲಿಕೇಶನ್ ನಲ್ಲಿ ಭವಿಷ್ಯದ ತಂತ್ರಜ್ಞಾನವೊಂದನ್ನು ಅಳವಡಿಸಿಕೊಳ್ಳಲು ಹೊರಟಿದೆ. ಆ ಅದ್ಬುತ ತಂತ್ರಜ್ಞಾನವೇ ಫೇಸ್ ರೆಕಗ್ನಿಷನ್  ( Face Recognition ). ಇದರಿಂದ ಅನೇಕ ನಕಲಿ ಖಾತೆಗಳು ನಿಯಂತ್ರಣಕ್ಕೆ ಬರಲಿದೆ.
No comments:

Post a Comment