Breaking News

ಸ್ಯಾಮ್ಸಂಗ್ ಗ್ಯಾಲಕ್ಷಿ ಎಸ್ 8 ಪ್ಲಸ್

 ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್ ಒಂದು ಉತ್ತಮ ದರ್ಜೆಯ ಫೋನ್ ಆಗಿದ್ದು, ಖಾಸಗಿ ತನಕ್ಕೆ ಹೆಚ್ಚಿನ ಒತ್ತು  ನೀಡಿದೆ.  ಈ ಪೊನ್  ಐರಿಸ್ ಸ್ಕ್ಯಾನರ್, ಫಿಂಗರ್ಪ್ರಿಂಟ್  ರೀಡರ್ ನೊಂದಿಗೆ   8 ಎಂಪಿ ಫ್ರಂಟ್ ಕ್ಯಾಮರಾ ಮತ್ತು 12 ಎಂಪಿ ಹಿಂಬದಿಯ ಕ್ಯಾಮರಾವನ್ನು ಹೊಂದಿದೆ.

Image of  Samsung Galaxy S8 Plus Mobile
Samsung Galaxy S8 Plus

ಪ್ರದರ್ಶನ  :-  ಸ್ಕ್ರೀನ್ 6.2 ಇಂಚ (15.75cm) ಹಾಗೂ 1440 x 2960 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್- 5 ನ್ನು ಹೊಂದಿರುವುದರಿಂದ ಬಿದ್ದು ಒಡೆಯುವ ಸಾಧ್ಯತೆ ಕಡಿಮೆಯೇ ಸರಿ. 16M ಕಲರ್ಸ್ ನೊಂದಿಗೆ ಅಮೊಲ್ಡ್ ಕೆಪ್ಯಾಸಿಟಿವ್ ಟಚ್ ಸ್ಕ್ರೀನನ್ನು ಹೊಂದಿದೆ. 

 ವೇದಿಕೆ (Platform) :- ಆಂಡ್ರಾಯ್ಡ್  7.0 ನೌಗೋಟ್  ಹಾಗು ಒಕ್ಟ್ರಾ  ಕೋರ್ (2.3 GHz, Quad core, M2 Mongoose + 1.7 GHz, Quad core, Cortex A53)ನೊಂದಿಗೆ ಕಾರ್ಯ ನಿರ್ವಹಿಸಲಿದೆ. 

ಕೆಮರಾ :- ಹಿಂಬದಿಯ 12 MP  ಉತ್ತಮ 4 K ವಿಡಿಯೋ ರೆಕಾರ್ಡಿಂಗ್ ಕೆಮರವನ್ನು LED ಪ್ಲಾಶ್ ನೊಂದಿಗೆ ಮತ್ತು  ಮುಂಬದಿಯ 8 MP ಕೆಮರಾ ವನ್ನು ನೀಡಿದ್ದಾರೆ. 

ಮೆಮೊರಿ :- ಈ ಫೋನ್ ಎರಡು ವಿಧದಲ್ಲಿ ಅಭ್ಯವಿದ್ದು ಅವು  4 GB  RAM ಮತ್ತು 64 GB ಆಂತರಿಕ ಮೆಮೊರಿ ,  6 GB RAM ಮತ್ತು   128 GB  ಆಂತರಿಕ ಮೆಮೊರಿಯನ್ನು ಹೊಂದಿವೆ. ಹಾಗು ಮೈಕ್ರೋ ಎಸ್  ಡಿ ಯನ್ನು 256 GB ವರೆಗೆ ಹೆಚ್ಚಿಸಬಹುದು. 

ದೇಹ (Body) :- 173 ಗ್ರಾಂ ತೂಕವನ್ನು ಹೊಂದಿದ್ದು, ಗೊರಿಲ್ಲಾ ಗ್ಲಾಸ್- 5 ನ ಭದ್ರತೆಯನ್ನು ಹೊಂದಿದೆ. 4G Vol TE ಸಪೋರ್ಟ್ ಮಾಡುವ ಎರಡು ನ್ಯಾನೋ ಸಿಮ್ ಸ್ಲಾಟನ್ನು ಹೊಂದಿದೆ. 3500 mAh ಸಾಮರ್ಥ್ಯದ ತೆಗೆಯಲು ಅಸಾಧ್ಯವಾದ Li-Ion ಬ್ಯಾಟರಿಯನ್ನು ಹೊಂದಿದೆ.  

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್ ಪೊನ್ 8.1 mm  ನಷ್ಟು ದಪ್ಪವಾಗಿದೆ. ಈ ಫೋನ್ ಹಲವಾರು ಕಲರ್ ಗಳಲ್ಲಿ ಲಭ್ಯವಿದ್ದು, ಅವೆಂದರೆ Midnight Black, Orchid Gray, Arctic Silver, Coral Blue, Maple Gold, Rose Pink. ಈ ಎಲ್ಲ ಆಯ್ಕೆಗಳನ್ನು ಸ್ಯಾಮ್ಸಂಗ್ ನೀಡಿದ್ದು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ  ದೊರೆತಿದೆ. 

--------------------------------------------------------------------------------------------------------------------------

ಇಂತಹ ಇನ್ನು ವಿವಿಧ ಫೋನ್ ಗಳ ಮಾಹಿತಿಗಾಗಿ ನಮ್ಮ ಸೈಟನ್ನು ಫಾಲೋ ಮಾಡಿ...  ಮತ್ತು ಪೋಸ್ಟ್ ಹಾಕಿದಾಗ ನೋಟಿಫಿಕೇಶನ್ ಪಡೆಯಲು Subscribe ಮಾಡಿ..... 

No comments