Breaking News

ಪ್ಲಿಪ್ ಕಾರ್ಟ್ನಲ್ಲಿ ಸ್ಮಾರ್ಟ್ಪೋನ್ಫ್ಗಳ ಮೇಲೆ ಭಾರಿ ಕಡಿತ


Flipkart new pinch sale offer zone items
ಪ್ಲಿಪ್ ಕಾರ್ಟ್ ವರ್ಷಾಂತ್ಯದ ಮಾರಾಟದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ಬೆಲೆ ಕಡಿತವನ್ನು ಗ್ರಾಹಕರಿಗೆ ನೀಡುತ್ತಿದೆ. ನ್ಯೂ ಪಿಂಚ್ ಡೇ ಸೆಲ್ ಆರಂಭಿಸಿರುವ ಪ್ಲಿಪ್ ಕಾರ್ಟ್ ಕೆಲವು ಸ್ಮಾರ್ಟ್ ಫೋನ್ಗಳ ಮೇಲೆ 2000ಕ್ಕೂ  ಹೆಚ್ಚಿನ ಕಡಿತವನ್ನು ನೀಡುತ್ತಿದೆ. 
ಟಿವಿ ಮತ್ತು ಗ್ರಹ ಬಳಕೆ ಇಲೆಕ್ಟ್ರಾನಿಕ್ಸ್ ಗಳ  ಮೇಲೆ 70 % , ಮಹಿಳೆಯರ ವಸ್ತ್ರಗಳ ಮೇಲೆ 80 % , ಗ್ರಹ ಬಳಕೆ ಫರ್ನಿಚರ್ಸ್ ಮೇಲೆ  40- 80 % ಮತ್ತು ಸೌಂದರ್ಯ ವರ್ಧಕಗಳ ಮೇಲೆ 10-15 % ಕಡಿತವನ್ನು ಪ್ಲಿಪ್ ಕಾರ್ಟ್  ನೀಡುತ್ತಿದೆ. 
Flipkart new pinch sale image


ಈ ಮಾರಾಟ ಕೇವಲ ಡಿಸೇಂಬರ್ 15 ರಿಂದ 17  ರ ವರೆಗೆ ಮಾತ್ರ ನೀಡಲಾಗಿದ್ದು, ಬರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.  ಫ್ಲಿಪ್ ಕಾರ್ಟ್  ಹೆಚ್ ಡಿ ಎಫ್ ಸಿ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ 10 % ಹೆಚ್ಚಿನ ಕಡಿತವನ್ನು ನೀಡಲು ಉದ್ದೇಶಿಸಿದೆ.  ಲೆನೊವೋ ಕೆ 8 ಪ್ಲಸ್ , ಗ್ಯಾಲಕ್ಸಿ ಒನ್ 5, ಗ್ಯಾಲಕ್ಸಿ ಜೆ 3 ಪ್ರೋ , ರೆಡ್ ಮೀ ನಾಟ್ 4, ಹೋನರ್ 6 ಎಕ್ಸ್  ಮುಂತಾದ ಫೋನ್ ಗಳ  ಮೇಲೆ ಬರಿ ಕಡಿತವನ್ನು ನೀಡಲಾಗುತ್ತಿದೆ.

ಸ್ಮಾರ್ಟ್ ಫೋನ್ ಪ್ರಿಯರಿಗೆ ಇದು ಹಬ್ಬದ ವಾತಾವರಣ ನಿರ್ಮಾಣಮಾಡಿದ್ದು, ಪ್ರಮುಖ ಬ್ರಾಂಡಗಳ ಎಲ್ಲ ಫೋನ್ಗಳ ಮೇಲೆ ಭರ್ಜರಿ ಆಫರ್ ಕಾಣಬಹುದಾಗಿದೆ.  

No comments