Breaking News

ತೆಂಗಿನಲ್ಲಿ ಪಂಚ ಸೂತ್ರಗಳು


ತೆಂಗು ನಮ್ಮ ಪ್ರಮುಖ ಆಹಾರ ಬೆಳೆಗಳಲ್ಲೊಂದಾಗಿದ್ದು, ಅದರ  ಪಾಲನೆ ಪೋಷಣೆ ಕುರಿತಾಗಿ ಅವಶ್ಯಕ ಪಂಚ ಸೂತ್ರಗಳನ್ನು ಇಲ್ಲಿ ವಿವರಿಸಲಾಗಿದೆ.. 
Monetize your website traffic with yX Media

  • ಬುಡದಿಂದ ಐದು ಅಡಿಗಳವರೆಗೆ ಸಡಿಲಮಾಡಿ ಭೌತಿಕ ಗುಣಧರ್ಮವನ್ನು ಸರಿಪಡಿಸುವುದು. 
  • ಜೈವಿಕ ಪೀಡೆನಾಶಕ ಮತ್ತು ಗೊಬ್ಬರಗಳ ಬಳಕೆ . 
  • ರಾಸಾಯನಿಕ ಗೊಬ್ಬರಗಳ ಸಮರ್ಪಕ ಬಳಕೆ 

  • ಹಸಿರೆಲೆ ಅಥವಾ ದ್ವಿದಳ ಧಾನ್ಯಗಳ ಬೆಲೆ ಬೆಳೆದು ಹೊದಿಕೆ ಮಾಡುವುದು. 
  • ಗಿಡದ ಸುತ್ತಲೂ ಮುಚ್ಚಿಗೆ ಮಾಡುವುದು. 

ಬೇಸಾಯದಲ್ಲಿ  ಮಣ್ಣಿನ ಅರೋಗ್ಯದ  ಕಡೆಗೆ ಗಮನ ಹರಿಸುವುದು ತುಂಬಾ ಅವಶ್ಯವಾಗಿದೆ. ಬೆಳೆಗಳಿಗೆ ಸರಿಯಾದ ಸಮಯದಲ್ಲಿ ಜೈವಿಜ ಗೊಬ್ಬರ ಜೊತೆಜೊತೆಗೆ ರಾಸಾಯನಿಕ ಗೊಬ್ಬರಗಳನ್ನು ಪೂರೈಸಿ, ರೋಗಗಳನ್ನು ಸರಿಯಾದ ಕ್ರಮದಲ್ಲಿ ನಿಯಂತ್ರಿಸಿದಾಗ ಮಾತ್ರ ಉತ್ತಮ ಇಳುವರಿ ಹೊಂದಲು ಸಾಧ್ಯ. ತೆಂಗಿನ ಬೆಳೆಯಲ್ಲಿ ಈ ಮೇಲಿನ ಪಂಚ ಸೂತ್ರಗಳು ಅಧಿಕ ಇಳುವರಿ ಪಡೆಯುವಲ್ಲಿ ಸಹಾಯವನ್ನು ಮಾಡುತ್ತವೆ. ಇಂತಹ ಇನ್ನು ವಿವಿಧ ಕೃಷಿ  ಮಾಹಿತಿಗಾಗಿ ನಮ್ಮ ಸೈಟನ್ನು ಫಾಲೋ ಮಾಡಿ...  ಮತ್ತು ಪೋಸ್ಟ್ ಹಾಕಿದಾಗ ನೋಟಿಫಿಕೇಶನ್ ಪಡೆಯಲು Subscribe ಮಾಡಿ..... ದಯವಿಟ್ಟು subscribe  ಮಾಡಿ.  loading...

No comments